CelebsbredcrumbAvinashbredcrumbBiography

    ಅವಿನಾಶ್ ಯಳಂದೂರು ಜೀವನಚರಿತ್ರೆ

    ಅವಿನಾಶ್ ಅವರು ಜನಿಸಿದ್ದು 22  ಡಿಸೆಂಬರ್ 1959 ಮೈಸೂರಿನಲ್ಲಿ. ಇವರ ವಿದ್ಯಾಭ್ಯಾಸವೆಲ್ಲ ಮುಗಿಸಿದ್ದು ಮೈಸೂರಿನಲ್ಲಿ.

    ಶಿಕ್ಷಣದ ನಂತರ ಇವರು ರಂಗ ಭೂಮಿಯಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ನಂತರ ಇವರು ಅನೇಕ ಕನ್ನಡ ಚಿತ್ರಗಳಲ್ಲಿ ಪೋಷಕ ನಟನಾಗಿ, ಖಳನಾಯಕನಾಗಿ ಅಭಿನಯಿಸಿದ್ದಾರೆ.

    2001ರಲ್ಲಿ ಇವರಿಗೆ ಕಿರುತರೆ ನಟಿ ಮಾಳವಿಕ ಅವಿನಾಶ್ ಅವರ ಜೊತೆ ವಿವಾಹವಾಗುತ್ತದೆ.

    ನೂರಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅಭಿನಯಿಸಿ ಸೈ ಅನಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಚಿತ್ರ ರಂಗದಲ್ಲಿ ತಮ್ಮ ಅದ್ಭುತ ನಟನೆ ಮೂಲಕ ಗುರುತಿಸಿಕೊಂಡಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X