twitter
    Celebs»Bhargavi Narayan»Biography

    ಭಾರ್ಗವಿ ನಾರಾಯಣ್ ಜೀವನಚರಿತ್ರೆ

    ಭಾರ್ಗವಿ ನಾರಾಯಣ ಕನ್ನಡ ಚಿತ್ರರಂಗ ಮತ್ತು ರಂಗಭೂಮಿಯ ಹಿರಿಯ ಕಲಾವಿದೆ. ಇವರು ಮೇಕಪ್ ನಾನಿ ಎಂದೇ ಪ್ರಸಿದ್ದರಾದ ನಂಜುಡಯ್ಯ ನಾರಾಯಣರವರ ಪತ್ನಿ. ಇವರು ಪುತ್ರ ಪ್ರಕಾಶ್ ಬೆಳವಾಡಿ, ಪುತ್ರಿ ಸುಧಾ ಬೆಳವಾಡಿ ,ಮತ್ತು ಮೊಮ್ಮಗಳು ಸಂಯುಕ್ತಾ ಹೊರನಾಡು ಕೂಡ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಇವರು `ಮುಕ್ತ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡ ನಾಟಕ ಅಕಾಡೆಮಿಯ ಸದಸ್ಯರಾಗಿರುವ ಇವರು ಕರ್ನಾಟಕ ಚಲನಚಿತ್ರ ಪ್ರಶಸ್ತಿ ಪುರಸ್ಕೃತರು. ಇವರು `ನಾನು ಭಾರ್ಗವಿ' ಎಂಬ ಆತ್ಮಚರಿತ್ರೆಯನ್ನು ಬರೆದಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X