CelebsbredcrumbArundathi Nag
  ಅರುಂಧತಿ ನಾಗ್

  ಅರುಂಧತಿ ನಾಗ್

  Actress
  Born : 06 Jul 1956
  ಅರುಂಧತಿ ನಾಗ್ ಭಾರತೀಯ ಚಿತ್ರರಂಗದ ಬಹುಭಾಷಾ ನಟಿ ಮತ್ತು ರಂಗಭೂಮಿ ಕಲಾವಿದೆ. ಕನ್ನಡ ಚಿತ್ರರಂಗದ ದಂತಕಥೆ ಶಂಕರನಾಗ್ ಇವರ ಪತಿ.ಇವರು ಕನ್ನಡ, ತಮಿಳು, ಮಲಯಾಳಂ, ಹಿಂದಿ, ಮರಾಠಿ, ಗುಜರಾತಿ ಮತ್ತು ಇಂಗ್ಲಿಷ್ ಸೇರಿದಂತೆ 7 ಭಾಷೆಗಳಲ್ಲಿ ನಟಿಸಿದ್ದಾರೆ. ಬಾಲ್ಯ ಮತ್ತು ರಂಗಭೂಮಿ ಇವರು ಜನಿಸಿದ್ದು ದೆಹಲಿಯಲ್ಲಿ... ReadMore
  Famous For

  ಅರುಂಧತಿ ನಾಗ್ ಭಾರತೀಯ ಚಿತ್ರರಂಗದ ಬಹುಭಾಷಾ ನಟಿ ಮತ್ತು ರಂಗಭೂಮಿ ಕಲಾವಿದೆ. ಕನ್ನಡ ಚಿತ್ರರಂಗದ ದಂತಕಥೆ ಶಂಕರನಾಗ್ ಇವರ ಪತಿ.ಇವರು ಕನ್ನಡ, ತಮಿಳು, ಮಲಯಾಳಂ, ಹಿಂದಿ, ಮರಾಠಿ, ಗುಜರಾತಿ ಮತ್ತು ಇಂಗ್ಲಿಷ್ ಸೇರಿದಂತೆ 7 ಭಾಷೆಗಳಲ್ಲಿ ನಟಿಸಿದ್ದಾರೆ.

  ಬಾಲ್ಯ ಮತ್ತು ರಂಗಭೂಮಿ

  ಇವರು ಜನಿಸಿದ್ದು ದೆಹಲಿಯಲ್ಲಿ ಆದರೆ ಬೆಳೆದಿದ್ದು ಮುಂಬೈಯಲ್ಲಿ. 10 ವಯಸ್ಸಿನವರಿದ್ದಾಗಲೇ ರಂಗಭೂಮಿಯಲ್ಲಿ ನಟಿಸಿತೊಡಗಿದ ಇವರು ಕಾಲೇಜಿನ ದಿನಗಳಲ್ಲಿಯೇ ಮರಾಠಿ, ಗುಜರಾತಿ ಮತ್ತು ಹಿಂದಿ ನಾಟಕಗಳಲ್ಲಿ ಅಭಿನಯಿಸತೊಡಗಿದರು. ಸುಮಾರು 1970ರ ಸಮಯದಲ್ಲಿ ಅರುಂಧತಿ ತಿಂಗಳಿಗೆ ಅಂದಾಜು 40 ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಶಂಕರನಾಗ್ ರ ಪರಿಚಯ ಇವರಿಗೆ ಆದ್ದದ್ದು ರಂಗಭೂಮಿಯ ಮೂಲಕವೇ. ಆಗ ಅರುಂಧತಿಗೆ ಕೇವಲ 17 ವರ್ಷ. ಮುಂದೆ ಆರು ವರ್ಷಗಳ...

  Read More
  ಅರುಂಧತಿ ನಾಗ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X