twitter
    Celebs»Channegowda»Biography

    ಚನ್ನೇಗೌಡ (ಗಡ್ಡಪ್ಪ) ಜೀವನಚರಿತ್ರೆ

    ಸಕ್ಕರೆನಾಡು ಮಂಡ್ಯದವರಾದ ಚೆನ್ನೇಗೌಡ 'ತಿಥಿ' ಚಿತ್ರದಲ್ಲಿನ ಗಡ್ದಪ್ಪ ಪಾತ್ರದಿಂದಲೇ ಪರಿಚಿತರು. ಈ ಚಿತ್ರದಲ್ಲಿನ ಇವರ 'ಏನ್ ನಿನ್ನ ಪ್ರಾಬ್ಲೆಮ್ಮು..' ಡೈಲಾಗ್ ತುಂಬಾ ಪ್ರಸಿದ್ದಿ ಪಡೆದು, ನಂತರ ಇದೇ ಹೆಸರಿನ ಚಿತ್ರವೂ ತೆರಿಗೆ ಬಂದಿತು. 'ತರ್ಲೆ ವಿಲೇಜ್', 'ಹಳ್ಳಿ ಪಂಚಾಯತಿ', 'ಏನ್ ನಿನ್ನ ಪ್ರಾಬ್ಲೆಮ್ಮು' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X