X
ಚಿರಾಗ್ ರಾಜ್
Actor

ಚಿರಾಗ್ ರಾಜ್ ಜೀವನ ಚರಿತ್ರೆ

ಚಿರಾಗ್ ರಾಜ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟ. ಇವರು 2018 ರಲ್ಲಿ ತೆರೆಕಂಡ `ಮಂಡ್ಯ ಟು ಮುಂಬೈ' ಚಿತ್ರದ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದರು.ನಂತರ 2019 ರಲ್ಲಿ ತೆರಕಂಡ `ಹ್ಯಾಂಗೋವರ್' ಚಿತ್ರದಲ್ಲಿ ನಟಿಸಿದರು.

ಮೂಲತಃ ದಾವಣಗೆರೆಯವರಾದ ವರು ರಾಜ್ಯಮಟ್ಟದ ವಾಲಿಬಾಲ್ ಪಂದ್ಯದಲ್ಲಿ ಗೋಲ್ಡ್ ಮೆಡೆಲ್ ಪಡೆದಿದ್ದಾರೆ. ಹುಬ್ಬಳ್ಳಿಯ ಸರಸ್ವತಿ ಕಾಲೇಜ್ ಆಫ್ ಥೀಯೇಟರ್ ನಲ್ಲಿ ನಟನಾ ತರಬೇತಿ ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+