twitter
    Celebs»Daisy Shah»Biography

    ಡೈಸಿ ಶಾ ಜೀವನಚರಿತ್ರೆ

    ಡೈಸಿ ಶಾ ಬಾಲಿವುಡ್ ಚಿತ್ರರಂಗದ ನಟಿ ಮತ್ತು ನೃತ್ಯಗಾರ್ತಿ. ಇವರು ಬಾಲಿವುಡ್ ಚಿತ್ರರಂಗದ ನೃತ್ಯ ಸಂಯೋಜಕ ಗಣೇಶ್ ಆಚಾರ್ಯರವರ ನೃತ್ಯ ಸಂಯೋಜನೆಗಳಲ್ಲಿ ಹಿನ್ನಲೆ ನೃತ್ಯಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಸಲ್ಮಾನ್ ಖಾನ್ ಅಭಿನಯದ `ಜೈ ಹೋ' ಚಿತ್ರದ ಮೂಲಕ ನಾಯಕನಟಿಯಾಗಿ ಬಾಲಿವುಡ್ ಚಿತ್ರರಂಗ ಪ್ರವೇಶಿಸಿದರು. ಇದಕ್ಕೂ ಮುಂಚೆ ಕನ್ನಡ ಚಿತ್ರರಂಗದಲ್ಲಿ `ಭದ್ರ' ,`ಬಾಡಿಗಾರ್ಡ' ಚಿತ್ರಗಳಲ್ಲಿ ನಟಿಸಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X