X
ಡ್ಯಾನಿಷ್ ಸೇಠ್
Actor

ಡ್ಯಾನಿಷ್ ಸೇಠ್ ಜೀವನ ಚರಿತ್ರೆ

ಬೆಂಗಳೂರಿನಲ್ಲಿ ನೆಲೆಸಿರುವ ಡ್ಯಾನಿಷ್ ಸೇಠ್ ಪ್ರಸಿದ್ಧ ರೇಡಿಯೋ ಜಾಕಿ. ಇವರು IPL ನಲ್ಲಿ ಬೆಂಗಳೂರು ತಂಡದ ಇನಸೈಡರ್ Mr .ನ್ಯಾಗ್ಸ ಆಗಿಯೂ ಖ್ಯಾತರಾಗಿದ್ದಾರೆ.ಇವರ ಸಹೋದರಿ ಕುಬ್ರಾ ಸೇಠ್ ಕೂಡ ಬಾಲಿವುಡ್ ಚಿತ್ರರಂಗದ ನಟಿ.ಇವರು ಸಾದ್ ಖಾನ್ ನಿರ್ದೇಶನದ `ಹಂಬಲ್ ಪಾಲಿಟಿಷಿಯನ್ ನೊಗರಾಜ್' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.

ಈ ಚಿತ್ರದಲ್ಲಿ ತಮ್ಮ ವಿಭಿನ್ನ ರೀತಿಯ ಹಾಸ್ಯದಿಂದ ಗಮನ ಸೆಳದರು. ಪ್ರಸ್ತುತ `ರಾಮನ ಅವತಾರ' ಚಿತ್ರದಲ್ಲಿ ನಟಿಸುತ್ತಿರುವ ಇವರು ಪುನೀತ್ ರಾಜಕುಮಾರ್ ಹೋಮ್ ಬ್ಯಾನರ್ ಪಿ.ಆರ್.ಕೆ ಅಡಿಯಲ್ಲಿ ಕೂಡ ಒಂದು ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+