ದತ್ತಾತ್ರೇಯ ಬಚ್ಚೇಗೌಡ
Born on
ದತ್ತಾತ್ರೇಯ ಬಚ್ಚೇಗೌಡ ಜೀವನಚರಿತ್ರೆ
ದತ್ತಾತ್ರೇಯ ಬಚ್ಚೇಗೌಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ಮಾಪಕ. ಇವರು 2010 ರಲ್ಲಿ ತೆರೆಕಂಡ ದರ್ಶನ್ ಅಭಿನಯದ `ಪೊರ್ಕಿ' ಚಿತ್ರವನ್ನು ನಿರ್ಮಿಸಿದ್ದಾರೆ.