twitter
    Celebs»Haricharan»Biography

    ಹರಿಚರಣ್ ಜೀವನಚರಿತ್ರೆ

    ಹರಿಚರಣ್ ಶೇಷಾದ್ರಿ ಪ್ರಮುಖವಾಗಿ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸಂಗೀತ ನಿರ್ದೇಶಕ ಮತ್ತು ಗಾಯಕ. ಚೆನ್ನೈನಲ್ಲಿ ಜನಿಸಿದ ಇವರು ಕರ್ನಾಟಕ ಸಂಗೀತದ ಸಾಧಕರು. ಕೇರಳದ ಪಲಕ್ಕಾಡ್ ಮೂಲದ ಸಂಗೀತ ಕುಟುಂಬದಿಂದ ಬಂದಿರುವ ಹರಿಚರನ್ ಕನ್ನಡದಲ್ಲಿ ಚಮಕ್,ವಿಜಲ್,ಪೃಥ್ವಿ,ಗೂಗ್ಲಿ ಮುಂತಾದ ಚಿತ್ರಗಳ ಹಾಡಿಗೆ ಧ್ವನಿಯಾಗಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X