X
ಎಚ್ಎಸ್ ವೆಂಕಟೇಶಮೂರ್ತಿ
Lyricst/Director

ಎಚ್ಎಸ್ ವೆಂಕಟೇಶಮೂರ್ತಿ ಜೀವನ ಚರಿತ್ರೆ

ಹೆಚ್.ಎಸ್ ವೆಂಕಟೇಶ್ ಮೂರ್ತಿ ಅವರು ಜನಿಸಿದ್ದು ದಾವಣಗೆರೆಯ ಒಂದು ಪುಟ್ಟ ಹಳ್ಳಿಯಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಹಳ್ಳಿಯಲ್ಲೇ.

ಉನ್ನತ್ತ ಶಿಕ್ಷಣವನ್ನು ಪಡೆಯಲು ಇವರು ಬೆಂಗಳೂರಿನಲ್ಲಿ ಬಂದು ನೆಲೆಸುತ್ತಾರೆ. ಇವರು ಅತ್ಯುತ್ತಮ್ಮ ಬರಹಗಾರರಾಗಿ ಕರ್ನಾಟಕದಲ್ಲಿ ಗುರುತಿಸಿಕೊಂಡಿದ್ದಾರೆ.

ಅತ್ಯುತ್ತಮ್ಮ ಕತೆ, ಹಾಡು, ಕವನ, ಕಾದಂಬರಿ ಬರೆಯುವಲ್ಲಿ ತುಂಬಾ ಹೆಸುರು ಪಡೆದಿದ್ದರೆ. ಇವರು ರಚಿಸಿದ ಕನ್ನಡದಲ್ಲಿ ಕಥನ ಕವನಗಳು ಪುಸ್ತಕಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆಯುತ್ತಾರೆ.

ಅನೇಕ ಪುಸ್ತಕಗಳನ್ನು ಇವರು ರಚಿಸಿ ಅತ್ಯುತ್ತಮ್ಮ ಕಥಾ ಬರಹಗಾರರಾಗಿ ಕನ್ನಡದಲ್ಲಿ ಹೊರ ಹೊಮ್ಮಿದ್ದಾರೆ.ಕನ್ನಡದಲ್ಲಿ ಇವರು ಅನೇಕ ಕತೆ ಕವನಗಳನ್ನು ರಚಿಸಿ ಒಂದು ಬಗೆಯ ಚಪ್ಪನ್ನು ಮೂಡಿಸಿದ್ದಾರೆ ವೆಂಕಟೇಶ್ ಮೂರ್ತಿ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+