X
ಹೋಮ್ » ಸೆಲಬ್ರಿಟಿಗಳು » ಎಚ್ಎಸ್ ವೆಂಕಟೇಶಮೂರ್ತಿ
ಎಚ್ಎಸ್ ವೆಂಕಟೇಶಮೂರ್ತಿ

ಎಚ್ಎಸ್ ವೆಂಕಟೇಶಮೂರ್ತಿ

Lyricst/Director
ಜೀವನ ಚರಿತ್ರೆ :  ಹೆಚ್.ಎಸ್ ವೆಂಕಟೇಶ್ ಮೂರ್ತಿ ಅವರು ಜನಿಸಿದ್ದು ದಾವಣಗೆರೆಯ ಒಂದು ಪುಟ್ಟ ಹಳ್ಳಿಯಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಹಳ್ಳಿಯಲ್ಲೇ. ಉನ್ನತ್ತ ಶಿಕ್ಷಣವನ್ನು ಪಡೆಯಲು ಇವರು ಬೆಂಗಳೂರಿನಲ್ಲಿ ಬಂದು ನೆಲೆಸುತ್ತಾರೆ. ಇವರು ಅತ್ಯುತ್ತಮ್ಮ ಬರಹಗಾರರಾಗಿ ಕರ್ನಾಟಕದಲ್ಲಿ ಗುರುತಿಸಿಕೊಂಡಿದ್ದಾರೆ. ಅತ್ಯುತ್ತಮ್ಮ ಕತೆ, ಹಾಡು, ಕವನ, ಕಾದಂಬರಿ ಬರೆಯುವಲ್ಲಿ ತುಂಬಾ ಹೆಸುರು ಪಡೆದಿದ್ದರೆ. ಇವರು ರಚಿಸಿದ ಕನ್ನಡದಲ್ಲಿ ಕಥನ ಕವನಗಳು ಪುಸ್ತಕಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆಯುತ್ತಾರೆ. ಅನೇಕ ಪುಸ್ತಕಗಳನ್ನು ಇವರು ರಚಿಸಿ ಅತ್ಯುತ್ತಮ್ಮ ಕಥಾ ಬರಹಗಾರರಾಗಿ ಕನ್ನಡದಲ್ಲಿ ಹೊರ ಹೊಮ್ಮಿದ್ದಾರೆ.ಕನ್ನಡದಲ್ಲಿ ಇವರು ಅನೇಕ ಕತೆ ಕವನಗಳನ್ನು ರಚಿಸಿ ಒಂದು ಬಗೆಯ ಚಪ್ಪನ್ನು ಮೂಡಿಸಿದ್ದಾರೆ ವೆಂಕಟೇಶ್ ಮೂರ್ತಿ.
ಮುಂದೆ ಓದಿ

ಎಚ್ಎಸ್ ವೆಂಕಟೇಶಮೂರ್ತಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಎಚ್ಎಸ್ ವೆಂಕಟೇಶಮೂರ್ತಿ 13 Jul 2018
ಗಿರಿರಾಜ್ ಬಿಎಂ 20 Feb 2015
ಶ್ರೀಧರ್ 12 Jun 2009

ಎಚ್ಎಸ್ ವೆಂಕಟೇಶಮೂರ್ತಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಎಚ್ಎಸ್ ವೆಂಕಟೇಶಮೂರ್ತಿ

ಹೆಸರು ಎಚ್ಎಸ್ ವೆಂಕಟೇಶಮೂರ್ತಿ
ಹುಟ್ಟಿದ ದಿನ
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಎಚ್ಎಸ್ ವೆಂಕಟೇಶಮೂರ್ತಿ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+