twitter
    Celebs»Jai Jagadish»Biography

    ಜೈ ಜಗದೀಶ್ ಜೀವನಚರಿತ್ರೆ

    ಜೈ ಜಗದೀಶ್ ಕನ್ನಡ ಚಿತ್ರರಂಗದ ಪ್ರಮುಖ ನಟ, ನಿರ್ಮಾಪಕ ಮತ್ತು ನಿರ್ದೇಶಕ. 1976ರಲ್ಲಿ ಪಲಿತಾಂಶ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಜೈ ಜಗದೀಶ್ ನಾಯಕನಟನಾಗಿ, ಪೋಷಕನಟನಾಗಿ ,ಖಳನಟನಾಗಿ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಪತ್ನಿ ವಿಜಯಲಕ್ಷ್ಮಿ ಸಿಂಗ್ ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ, ನಿರ್ಮಾಪಕಿಯಾಗಿ ,ನಿರ್ದೇಶಕಿಯಾಗಿ ಪ್ರಸಿದ್ಧರಾಗಿದ್ದಾರೆ

     

    ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು

     

    `ಭೂಮಿ ತಾಯಿಯ ಚೊಚ್ಚಲ ಮಗ' ಚಿತ್ರದಿಂದ ನಿರ್ಮಾಪಕರಾದ ಇವರು, ಆದಿತ್ಯ ಅಭಿನಯದ`ಮದನ' ಚಿತ್ರದಿಂದ ನಿರ್ದೇಶಕರಾದರು. `ಪಡುವಾರಹಳ್ಳಿ ಪಾಂಡವರು',`ಗಾಳಿ ಮಾತು',`ಬೆಂಕಿಯಲ್ಲಿ ಅರಳಿದ ಹೂವು',`ಬಂಧನ' ಇವರ ಪ್ರಮುಖ ಚಿತ್ರಗಳು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X