X
ಜೆಸ್ಸಿ ಗಿಫ್ಟ್
Music Director/Singer

ಜೆಸ್ಸಿ ಗಿಫ್ಟ್ ಜೀವನ ಚರಿತ್ರೆ

ಜೆಸ್ಸಿ ಗಿಫ್ಟ್ ಅವರು ಜನಿಸಿದ್ದು ತಿರುವಂತಪುರಂನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಕೇರಳದಲ್ಲಿ. ಇವರಿಗೆ ಚಿಕ್ಕ ವಯಸಿನಲ್ಲೇ ಸಂಗೀತವನ್ನು ಕಲಿಯುವ ಆಸಕ್ತಿ.

ಶಿಕ್ಷಣದ ನಂತರ ಇವರು ಸಂಗೀತ ಕಲಿಯುವುದರಲ್ಲಿ ಆಸಕ್ತಿ ವಹಿಸಿ ತಲ್ಲಿನರಾದರು. ಇಳಯರಾಜ, ಹೀಗೇ ಹಲವು ಸಂಗೀತ ನಿರ್ದೇಶಕರ ಜೊತೆಯಲ್ಲಿ ಸಂಗೀತ ನಿರ್ದೇಶವನ್ನು ಮಾಡುವುದು ಕಲಿತು ಇಂದು ದೊಡ್ಡ ಮಟ್ಟಿಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಇವರು ಮೊದಲ ಬಾರಿಗೆ ೪ ದಿ ಪೀಪಲ್ ಚಿತ್ರದಲ್ಲಿ ಸಂಗೀತ ನಿರ್ದೇಶನ ಮಾಡುವ ಅವಕಾಶ ಸಿಕ್ಕಿ ಅದನ್ನು ಸದುಪಯೋಗ ಮಾಡಿಕೊಂಡು ಇಂದು ಎಲ್ಲ ಚಿತ್ರರಂಗದಲ್ಲೂ ತಮ್ಮನ್ನು ಗುರುತಿಸಿ ಕೊಂಡಿದ್ದಾರೆ.

ಕನ್ನಡ, ತಮಿಳು, ಮಲಯಾಳಂ, ಹೀಗೇ ಹಲವರು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ, ಹಿನ್ನಲ್ಲೇ ಗಾಯಕರಾಗಿ ತಮ್ಮನ್ನು ಒಂದು ವಿಬ್ಬಿನ್ನ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+