X
ಜ್ಯೋತಿಕಾ
Actress

ಜ್ಯೋತಿಕಾ ಜೀವನ ಚರಿತ್ರೆ

ಜ್ಯೋತಿಕಾ ಕನ್ನಡ,ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ನಟಿಸಿದ ಬಹುಭಾಷಾ ನಟಿ. ಕನ್ನಡದಲ್ಲಿ ಇವರು `ಒನ್ ಟು ಥ್ರೀ',`ನಾಗರಹಾವು(2002)' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ತಮಿಳು ನಟ ಸಿಂಗಂ ಖ್ಯಾತಿಯ `ಸೂರ್ಯ' ಅವರನ್ನು ಮದುವೆಯಾಗಿ ಚೈನ್ನೈನಲ್ಲಿ ನೆಲೆಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+