X
ಕೆ ಪಿ ಶ್ರೀಕಾಂತ್
Producer

ಕೆ ಪಿ ಶ್ರೀಕಾಂತ್ ಜೀವನ ಚರಿತ್ರೆ

ಕೆ.ಪಿ.ಶ್ರೀಕಾಂತ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯಾಗಿರುವ ಪ್ರಮುಖ ನಿರ್ಮಾಪಕರು. 2010 ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ ಮೈಲಾರಿ ಚಿತ್ರದಿಂದ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಬೆಳಕಿಗೆ ಬಂದರು. 2012 ರಲ್ಲಿ ಶಿವರಾಜಕುಮಾರ್ ಅಭಿನಯದ `ಶಿವ, ಮತ್ತು 2018 ರಲ್ಲಿ `ಟಗರು' ಚಿತ್ರವನ್ನು ನಿರ್ಮಿಸಿದ್ದಾರೆ. 2013 ರಲ್ಲಿ ಉಪೇಂದ್ರಅಭಿನಯದ `ಟೋಪಿವಾಲ' ಚಿತ್ರದಲ್ಲಿ ನಟಿಸಿದ್ದಾರೆ. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+