Celebs » k s chitra » Biography
ಜೀವನಚರಿತ್ರೆ
ಚಿತ್ರ ಅವರು ಜನಿಸಿದ್ದು ೨೭ ಜುಲೈ ೧೯೬೩ ಕೇರಳದಲ್ಲಿ. ಇವರ ತಂದೆ ಕೃಷ್ಣನ್ ನಾಯರ್. ಇವರ ತಂದೆಯ ಮುಖಾಂತರವೇ ಇವರು ಸಂಗೀತವನ್ನು ಕಲಿತರು.

ಚಿಕ್ಕ ವಯಸ್ಸಿನಲ್ಲಿ ಶಿಕ್ಷಣದ ಜೊತೆಯಲ್ಲಿ ಸಂಗೀತವನ್ನು ನಿರಂತರವಾಗಿ ಅಬ್ಯಾಸ ಮಾಡುತ್ತಿದ್ದರು. ಇಂದು ದೊಡ್ಡ ಮಟ್ಟಿಗೆ ಎಲ್ಲಡೆ ಗುರುತಿಸುವಸ್ಟು ಪ್ರಚಲಿತರಾಗಿದ್ದರೆ.

ಕನ್ನಡ, ತೆಲುಗು, ತಮಿಳು, ಮಲ್ಯಾಳಮ್, ಓರಿಯ, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ಹಿನ್ನಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ೩೦೦೦೦ ಕ್ಕೂ ಹೆಚ್ಚು ಹಾಡುಗಳನ್ನು ಇವರು ಹಾಡಿ ಸೈ ಅನಿಸಿಕೊಂಡಿದ್ದಾರೆ. ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರಾದ ಯೇಸುದಾಸ್, ಹಂಸಲೇಖ, ಮನೋಹರ್, ಹೀಗೆ ಎಲ್ಲರ ಸಮೂಕದಲ್ಲಿ ಹಾಡಿ ಗುರುತಿಸಿಕೊಂಡಿದ್ದಾರೆ.

ಇವರಿಗೆ ವಿಜಯ ಶಂಕರ್ ಅವರ ಜೊತೆಯಲ್ಲಿ ವಿವಾಹವಾಗುತ್ತದೆ. ೬ ನ್ಯಾಷನಲ್ ಅವಾರ್ಡ್, ೬ ಫಿಲಂ ಫೇರ್ ಅವಾರ್ಡ್, ಹೀಗೆ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿ ಗೆರಿಸಿಕೊಂಡಿದ್ದರೆ. ೧೯೭೯ ರಲ್ಲಿ ಇವರು ಮಲ್ಯಾಳಮ್ ಚಿತ್ರದಲ್ಲಿ ಹಿನ್ನಲೆ ಗಾಯಕಿಯಾಗಿ ಹಾಡುವ ಮೂಲಕ ತಮ್ಮನ್ನು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada