twitter
    Celebs»K S R Das»Biography

    ಕೆ.ಎಸ್.ಆರ್.ದಾಸ್ ಜೀವನಚರಿತ್ರೆ

    ಕೆ.ಎಸ್.ಆರ್ ದಾಸ್ ಎಂದೇ ಕರೆಯಲ್ಪಡುವ ಕೊಂಡ ಸುಬ್ಬಾರಾಮ ದಾಸ್ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ನಿರ್ದೇಶಕರು. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ವಿಜೇತರಾದ ಇವರು  ಕನ್ನಡದಲ್ಲಿ ಕಿಲಾಡಿ ಕಿಟ್ಟು, ಸಹೋದರರ ಸವಾಲ್ ಮುಂತಾದ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X