X
ಕಡ್ಡಿಪುಡಿ ಚಂದ್ರು
Producer/Actor

ಕಡ್ಡಿಪುಡಿ ಚಂದ್ರು ಜೀವನ ಚರಿತ್ರೆ

ಕಡ್ಡಿಪುಡಿ ಚಂದ್ರು ಎಂದೇ ಪ್ರಸಿದ್ಧರಾಗಿರುವ ಎಂ.ಚಂದ್ರು ಕನ್ನಡ ಚಿತ್ರರಂಗದ ನಿರ್ಮಾಪಕ ಮತ್ತು ನಟ. ನಟನಾಗಿ `ಕಾನೂರಾಯಣ',`ಲೂಟಿ'`ಕೃಷ್ಣನ್ ಲವ್ ಸ್ಟೋರಿ',`ಸಾಗರ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ನಿರ್ಮಾಪಕರಾಗಿ `ಕಡ್ಡಿಪುಡಿ' ಮತ್ತು ``ಸ್ವಯಂವರ' ಚಿತ್ರಗಳನ್ನು ನಿರ್ಮಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+