Celebs»Kishore Sarja»Biography

  ಕಿಶೋರ್ ಸರ್ಜಾ ಜೀವನಚರಿತ್ರೆ

  ಕಿಶೋರ್ ಸರ್ಜಾ ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ. ಇವರು ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಶಕ್ತಿಪ್ರಸಾದ್ ರವರ ಹಿರಿಯ ಮಗ. ಇವರು ತಮ್ಮ ಕಿರಿಯ ಸಹೋದರ ಅರ್ಜುನ್ ಸರ್ಜಾರ `ಅಳಿಮಯ್ಯ' ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿರಂಜೀವಿ ಸರ್ಜಾ ಅಭಿನಯದ `ವಾಯುಪುತ್ರ' ಇವರ ಕೊನೆಯ ಚಿತ್ರ. 2009 ರಲ್ಲಿ ಹೃದಯಾಘಾತದಿಂದ ವಿಧಿವಶರಾದ ಇವರು `ಬಾವ ಬಾಮೈದ',`ಜೋಡಿ',`ತುತ್ತಾ ಮುತ್ತಾ' ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X