ಕೋಟೆ ಪ್ರಭಾಕರ್
ಕೋಟೆ ಪ್ರಭಾಕರ್ ಜೀವನಚರಿತ್ರೆ
ಕೋಟೆ ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಖಳನಟ ಮತ್ತು ಪೋಷಕ ನಟ. `ಓಂ' ಚಿತ್ರದಲ್ಲಿನ ಪಾತ್ರದಿಂದ ಪ್ರಸಿದ್ಧರಾದ ಇವರು ನಂತರ `ಎ.ಕೆ.47',``ಅಸುರ',`ಸಾರಥಿ' ಮುಂತಾದ ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ್ದಾರೆ.