twitter
    Celebs»Makarand Deshpande

    ಮಕರಂದ ದೇಶಪಾಂಡೆ

    Actor
    Born : 06 Mar 1966
    Birth Place : ಮುಂಬೈ
    ಮಕರಂದ ದೇಶಪಾಂಡೆ ಅವರು ಜನಿಸಿದ್ದು ೬ ಮಾರ್ಚ್ ೧೯೬೬ ರತ್ನಗಿರಿ ಮುಂಬೈನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಮುಂಬೈ ನಲ್ಲಿ. ಶಿಕ್ಷಣದ ನಂತರ ಇವರು ಚಿತ್ರದಲ್ಲಿ ನಟಿಸುವ ಹಂಬಲ. ಇದರಂತೆ ಇವರು ನಟನೆಯನ್ನು ಕಲಿತು ಇಂದು ಎಲ್ಲ ಚಿತ್ರ ರಂಗದಲ್ಲಿ ತಮ್ಮನ್ನು ಗುರುತಿಸಿ ಕೊಂಡಿದ್ದಾರೆ. ಕನ್ನಡ,... ReadMore
    Famous For
    ಮಕರಂದ ದೇಶಪಾಂಡೆ ಅವರು ಜನಿಸಿದ್ದು ೬ ಮಾರ್ಚ್ ೧೯೬೬ ರತ್ನಗಿರಿ ಮುಂಬೈನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಮುಂಬೈ ನಲ್ಲಿ.

    ಶಿಕ್ಷಣದ ನಂತರ ಇವರು ಚಿತ್ರದಲ್ಲಿ ನಟಿಸುವ ಹಂಬಲ. ಇದರಂತೆ ಇವರು ನಟನೆಯನ್ನು ಕಲಿತು ಇಂದು ಎಲ್ಲ ಚಿತ್ರ ರಂಗದಲ್ಲಿ ತಮ್ಮನ್ನು ಗುರುತಿಸಿ ಕೊಂಡಿದ್ದಾರೆ.

    ಕನ್ನಡ, ತೆಲುಗು, ತಮಿಳು ಹೀಗೇ ಹಲಾವರು ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ ತಮನ್ನು ಒಂದು ವಿಬ್ಬಿನ್ನ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ.

    ಇವರೆಗೂ ಇವರು ಸುಮಾರು ೫೦ ಕ್ಕೂ ಹೆಚ್ಚೂ ಎಲ್ಲ ಚಿತ್ರಗಳಲ್ಲೂ ನಟಿಸಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
    Read More
    ಮಕರಂದ ದೇಶಪಾಂಡೆ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X