ಲತಾ ಹಂಸಲೇಖ
Born on
ಲತಾ ಹಂಸಲೇಖ ಜೀವನಚರಿತ್ರೆ
ಲತಾ ಹಂಸಲೇಖ ಕನ್ನಡ ಚಿತ್ರರಂಗದಲ್ಲಿ ಸಕ್ರಿಯಾಗಿರುವ ಹಿನ್ನಲೆ ಗಾಯಕಿ. ಇವರು 90 ರ ದಶಕದಲ್ಲಿ ಗಾಯಕಿಯಾಗಿ ಹಲವು ಚಿತ್ರಗೀತೆಗಳಿಗೆ ಧ್ವನಿಯಾಗಿದ್ದಾರೆ.
ಇವರು ಕನ್ನಡ ಚಿತ್ರರಂಗದಲ್ಲಿ ನಾದಬ್ರಹ್ಮ ಎಂದು ಗುರುತಿಸಿಕೊಂಡಿರುವ ಹಂಸಲೇಖರವರನ್ನು ಮದುವೆಯಾಗಿದ್ದಾರೆ.