X
ನಾಗರಾಜ ಉಪ್ಪುಂದ
Director

ನಾಗರಾಜ ಉಪ್ಪುಂದ ಜೀವನ ಚರಿತ್ರೆ

ನಾಗರಾಜ ಉಪ್ಪುಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಯುವ ನಿರ್ದೇಶಕರು. ಕುಂದಾಪುರ ಮೂಲದ ಇವರು ಕೆಲ ಟಿವಿ ಸೀರಿಯಲ್‌ಗಳಲ್ಲಿ ಕೆಲಸ ಮಾಡಿದ್ದಾರೆ. ನಿರ್ದೇಶಕರಲ್ಲದೇ ಛಾಯಾಗ್ರಾಹಕರಾಗಿಯೂ ಇವರು ಪ್ರಸ್ತುತರು.

2019 ರಲ್ಲಿ ತೆರೆಕಂಡ `ಗಿಣಿ ಹೇಳಿದ ಕಥೆ' ಚಿತ್ರವನ್ನು ನಿರ್ದೇಶನದೊಂದಿಗೆ ಛಾಯಾಗ್ರಹಣ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+