X
ನಂದಿತಾ ಶ್ವೇತಾ
Actress

ನಂದಿತಾ ಶ್ವೇತಾ ಜೀವನ ಚರಿತ್ರೆ

ಬೆಂಗಳೂರಿನ ನಿವಾಸಿಯಾದ ನಂದಿತಾ ಕನ್ನಡ,ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಬಹುಭಾಷಾ ನಟಿ. ಉದಯ ಮ್ಯುಸಿಕ್ ಚಾನಲ್ ನಲ್ಲಿ ಆಂಕರ್ ಆಗಿ ಕಿರುತೆರೆ ಪಯಣ ಆರಂಭಿಸಿದ ನಂದಿತಾ 2008 ರಲ್ಲಿ ತೆರೆಕಂಡ `ನಂದ ಲವ್ಸ ನಂದಿತಾ' ಚಿತ್ರದಿಂದ ನಾಯಕಿಯಾಗಿ ಚಂದನವನ ಪ್ರವೇಶಿಸಿದರು. ಈ ಚಿತ್ರದಲ್ಲಿನ ಪಾತ್ರದ ಹೆಸರಾದ `ನಂದಿತಾ' ಶ್ವೇತಾರ ಹೆಸರಾಯಿತು.

2012 ರಲ್ಲಿ ತಮಿಳು ಚಿತ್ರರಂಗ ಪ್ರವೇಶಿಸಿದ ಇವರು ಅಲ್ಲಿಯೂ ಯಶಸ್ಸು ಕಂಡರು. 2016 ರಲ್ಲಿ `ಎಕ್ಕಡಕಿ ಪೊಥಾವು ಚಿನ್ಸವಡ' ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರದಲ್ಲಿನ ಅಭಿನಯಕ್ಕೆ ಇವರಿಗೆ `ಅತ್ತ್ಯುತ್ತಮ ಪೋಷಕ ನಟಿ' ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.ಯಶ್ ರ ಕಿರಾತಕ ಚಿತ್ರದ ಸಿಕ್ವೆಲ್ ಮೈ ನೇಮ್ ಇಜ್ ಕಿರಾತಕ ಚಿತ್ರದಲ್ಲೂ ಕೂಡ ನಾಯಕಿಯಾಗಿ ನಟಿಸುತ್ತಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+