twitter
    Celebs»Neha Patil»Biography

    ನೇಹಾ ಪಾಟೀಲ್ ಜೀವನಚರಿತ್ರೆ

    ನೇಹಾ ಪಾಟೀಲ್ ಕನ್ನಡ ಚಿತ್ರರಂಗದ ಉದಯೋನ್ಮುಖ ಯುವನಟಿ. 2011 ರಲ್ಲಿ ತೆರೆಕಂಡ `ಪೋಲಿಸ್ ಸ್ಟೋರಿ 3' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಇವರು ಮುಂದೆ `ವರ್ಧನ',`ತಿಪ್ಪಜ್ಜಿ ಸರ್ಕಲ್',`ಹುಲಿದುರ್ಗಾ',`ಸಂಯುಕ್ತ 2' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X