X
ನೇಹಾ ಶೆಟ್ಟಿ
Actress

ನೇಹಾ ಶೆಟ್ಟಿ ಜೀವನ ಚರಿತ್ರೆ

ಮಂಗಳೂರಿನಲ್ಲಿ ಜನಿಸಿದ ನೇಹಾ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ. 2014 ರಲ್ಲಿ ಮಿಸ್ ಮಂಗಳೂರು ಸ್ಪರ್ಧೆ ವಿಜೇತೆಯಾದ ಇವರು 2016 ರಲ್ಲಿ ಮಿಸ್ ಸೌಥ್ ಸ್ಪರ್ಧೆಯಲ್ಲಿ ರನ್ನರ್-ಅಪ್ ಆದರು. ಇವರು ಇನ್ನೂ ಸೆಕೆಂಡ್ ಪಿಯುಸಿ ಓದುವಾಗಲೇ ಮುಂಗಾರು ಮಳೆ -2 ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದರು. ಚಂದನಶೆಟ್ಟಿಯ `ಚಾಕಲೇಟ್ ಗರ್ಲ' ಅಲ್ಬಂ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+