ಪವನ್ ಕುಮಾರ ಜೀವನಚರಿತ್ರೆ

  ಪವನ್ ಕುಮಾರ ಕನ್ನಡದ ಖ್ಯಾತ ಹಾಸ್ಯನಟ ಮತ್ತು ಪೋಷಕ ನಟ.

  ಇವರು `ಕೆಲವು ದಿನಗಳ ನಂತರ',`ಕಿಡಿ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಇವರು `ಪಾರ್ವತಿ ಪರಮೇಶ್ವರ್' ಸೀರಿಯಲ್ ಯಿಂದ ಪ್ರಸಿದ್ದಿಗೆ ಬಂದರು. ಇವರು ಮಜಾ ಟಾಕೀಸ್ ನಲ್ಲಿ ಕೂಡ ಭಾಗವಹಿಸುತ್ತಿದ್ದಾರೆ. 

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X