X
ಪ್ರಕಾಶ್
Director

ಪ್ರಕಾಶ್ ಜೀವನ ಚರಿತ್ರೆ

ಪ್ರಕಾಶ್ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಇವರ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ.

ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. "ಖುಷಿ" ಇವರು ನಿರ್ದೇಶಿಸಿದ ಕನ್ನಡದ ಮೊದಲ ಚಿತ್ರ. ನಂತರ ಪುನಿತ್ ರಾಜ್ ಕುಮಾರ್ ಅಭಿನಯದ ಪ್ರಕಾಶ್ ಅವರ ನಿರ್ದೇಶನದಲ್ಲಿ ಮುಡಿ ಬಂಡ ಎರಡನೇ ಚಿತ್ರ ಮಿಲನ.

ಈ ಚಿತ್ರವು ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸಿನಲ್ಲಿ ನಿರೀಕ್ಷೆಗೂ ಮೀರಿ ಸದ್ದು ಮಾಡಿತು. ೪೫೦ ದಿವಸ ಚಿತ್ರವು ತೆರೆಯ ಮೇಲೆ ಪ್ರದರ್ಶನ ಗೊಂಡು ಒಂದು ರೀತಿಯಲ್ಲಿ ದಾಖಲೆಯನ್ನೇ ಕನ್ನಡ ಚಿತ್ರರಂಗದಲ್ಲಿ ನಿರ್ಮಿಸಿತು.

ವಂಶಿ, ಪ್ರಾಣ, ರಿಷಿ, ಶ್ರೀ, ಗೋಕುಲ, ಹೀಗೆ ಅನೇಕ ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ರಾಜ್ ಕುಮಾರ್ ವಂಶದ ಮೂರನೆ ತಲೆಮಾರು ವಿನಯ್ ರಾಜ್ ಕುಮಾರ್ ಅವರು ನಾಯಕನಾಗಿ ನಿರ್ಮಿಸುತ್ತಿರುವ ಚಿತ್ರ ಸಿದ್ದಾರ್ಥ್ ಇವರ ನಿರ್ದೇಶನದಲ್ಲಿಮೂಡಿ ಬಂದಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+