ಪ್ರಮೋದ್ ಶೆಟ್ಟಿ ಜೀವನಚರಿತ್ರೆ

  ಪ್ರಮೋದ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ. ಇವರು `ಉಳಿದವರು ಕಂಡಂತೆ' ಚಿತ್ರದಲ್ಲಿನ ನಟನೆಯಿಂದ ಪ್ರಾಮುಖ್ಯತೆಗೆ ಬಂದರು. ನಂತರ `ರಿಕ್ಕಿ' ಚಿತ್ರದಲ್ಲಿನ ನಕ್ಸಲ್ ಪಾತ್ರದಲ್ಲಿ ಮನೋಘ್ನ ಅಭಿನಯ ನೀಡಿ ಗಮನ ಸೆಳೆದರು. ಅದ್ಭುತ ಕಂಠಸಿರಿ ಹೊಂದಿರುವ ಇವರು `ಕಿರಿಕ್ ಪಾರ್ಟಿ', `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರ ಪತ್ನಿ ಸುಪ್ರೀತಾ ಶೆಟ್ಟಿ ಕೂಡ ಅಭಿನಯದಲ್ಲಿ ತೊಡಗಿಸಿಕೊಂಡಿದ್ದು `ಕುಲವಧು' ಧಾರಾವಾಹಿಯಲ್ಲಿನ ಅಭಿನಯದಿಂದ ಪ್ರಸಿದ್ಧರಾಗಿದ್ದಾರೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X