twitter
    Celebs»Pramod Shetty

    ಪ್ರಮೋದ್ ಶೆಟ್ಟಿ

    Actor/Actress
    ಪ್ರಮೋದ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ. ಇವರು `ಉಳಿದವರು ಕಂಡಂತೆ' ಚಿತ್ರದಲ್ಲಿನ ನಟನೆಯಿಂದ ಪ್ರಾಮುಖ್ಯತೆಗೆ ಬಂದರು. ನಂತರ `ರಿಕ್ಕಿ' ಚಿತ್ರದಲ್ಲಿನ ನಕ್ಸಲ್ ಪಾತ್ರದಲ್ಲಿ ಮನೋಘ್ನ ಅಭಿನಯ ನೀಡಿ ಗಮನ ಸೆಳೆದರು. ಅದ್ಭುತ ಕಂಠಸಿರಿ ಹೊಂದಿರುವ ಇವರು `ಕಿರಿಕ್ ಪಾರ್ಟಿ',... ReadMore
    Famous For
    ಪ್ರಮೋದ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ. ಇವರು `ಉಳಿದವರು ಕಂಡಂತೆ' ಚಿತ್ರದಲ್ಲಿನ ನಟನೆಯಿಂದ ಪ್ರಾಮುಖ್ಯತೆಗೆ ಬಂದರು. ನಂತರ `ರಿಕ್ಕಿ' ಚಿತ್ರದಲ್ಲಿನ ನಕ್ಸಲ್ ಪಾತ್ರದಲ್ಲಿ ಮನೋಘ್ನ ಅಭಿನಯ ನೀಡಿ ಗಮನ ಸೆಳೆದರು. ಅದ್ಭುತ ಕಂಠಸಿರಿ ಹೊಂದಿರುವ ಇವರು `ಕಿರಿಕ್ ಪಾರ್ಟಿ', `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರ ಪತ್ನಿ ಸುಪ್ರೀತಾ ಶೆಟ್ಟಿ ಕೂಡ ಅಭಿನಯದಲ್ಲಿ ತೊಡಗಿಸಿಕೊಂಡಿದ್ದು `ಕುಲವಧು' ಧಾರಾವಾಹಿಯಲ್ಲಿನ ಅಭಿನಯದಿಂದ ಪ್ರಸಿದ್ಧರಾಗಿದ್ದಾರೆ.
    Read More
    • ಜಲಪಾತ ಸಿನಿಮಾ ಟ್ರೈಲರ್
    • ಎಲ್ಲಿ ಹೋದನೆ ಸಖಿ ಲಿರಿಕಲ್ ವಿಡಿಯೋ-ಜಲಪಾತ
    • ಎದೆಯ ದನಿಯ ಹಾಡು ಲಿರಿಕಲ್ ವಿಡಿಯೋ-ಜಲಪಾತ
    • ಓ ದೇಶ ಪ್ರೇಮವಾ ಲಿರಿಕಲ್ ಸಾಂಗ್-ಕ್ರಾಂತಿವೀರ
    • ರೂಪಾಯಿ ಸಿನಿಮಾ ಟ್ರೈಲರ್
    • ತೂತು ಮಡಿಕೆ ಟ್ರೇಲರ್
    ಪ್ರಮೋದ್ ಶೆಟ್ಟಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X