ಪ್ರೀತ್ ಹಾಸನ್
Born on
ಪ್ರೀತ್ ಹಾಸನ್ ಜೀವನಚರಿತ್ರೆ
ಪ್ರೀತ್ ಹಾಸನ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕರು. ಇವರು 2019 ತೆರೆಕಂಡ ಚಿತ್ರ `ಗಹನ' ಮೂಲಕ ಸ್ವತಂತ್ರ ನಿರ್ದೇಶಕರಾಗಿ ಕೆಲಸ ಪಾದಾರ್ಪಣೆ ಮಾಡುತ್ತಿದ್ದಾರೆ. ಇವರು ಯಜಮಾನ ಚಿತ್ರದ ಅಸೋಸಿಯೇಟ್ ನಿರ್ದೇಶಕರಾಗಿ ಕೆಲಸ ಮಾಡುವಾಗ ಈ ಚಿತ್ರದ ಕಥೆಯನ್ನು ಖ್ಯಾತ ಸ್ಟಿಲ್ ಪೋಟೋಗ್ರಾಫರ್ ಶ್ರೀನಿವಾಸ ಹೇಳಿದರು. ಕಥೆ ಕೇಳಿ ಶ್ರೀನಿವಾಸ ಚಿತ್ರವನ್ನು ನಿರ್ದೇಶಿಸಿದ್ದಾರೆ.