twitter
    Celebs»Ashish Vidhyarthi

    ಆಶೀಶ್ ವಿದ್ಯಾರ್ಥಿ

    Actor
    Born : 19 Jun 1962
    ಆಶೀಷ್ ವಿಧ್ಯಾರ್ಥಿ ಭಾರತೀಯ ಚಿತ್ರರಂಗದ ಪ್ರಖ್ಯಾತ ನಟ. ರಾಷ್ಟ್ರ ಪ್ರಶಸ್ತಿ ವಿಜೇತ ಆಶೀಷ್ ಸುಮಾರು ಇಂಗ್ಲೀಷ್ ಸೇರಿದಂತೆ ಸುಮಾರು 11 ಭಾಷೆಗಳಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಡಿಮೆ ಮೆರೆದಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲಸಿದ್ದಾರೆ. 1962 ರಲ್ಲಿ ಕೇರಳದ ಕಣ್ಣೂರಿನಲ್ಲಿ ಜನಿಸಿದರು. ಇವರು ತಮ್ಮ... ReadMore
    Famous For

    ಆಶೀಷ್ ವಿಧ್ಯಾರ್ಥಿ ಭಾರತೀಯ ಚಿತ್ರರಂಗದ ಪ್ರಖ್ಯಾತ ನಟ. ರಾಷ್ಟ್ರ ಪ್ರಶಸ್ತಿ ವಿಜೇತ ಆಶೀಷ್ ಸುಮಾರು ಇಂಗ್ಲೀಷ್ ಸೇರಿದಂತೆ ಸುಮಾರು 11 ಭಾಷೆಗಳಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಡಿಮೆ ಮೆರೆದಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲಸಿದ್ದಾರೆ.

    1962 ರಲ್ಲಿ ಕೇರಳದ ಕಣ್ಣೂರಿನಲ್ಲಿ ಜನಿಸಿದರು. ಇವರು ತಮ್ಮ ಬಾಲ್ಯದ ವಿಧ್ಯಾಭ್ಯಾಸ ಮತ್ತು ಪದವಿಯನ್ನು ದೆಹಲಿಯಲ್ಲಿ ಪಡೆದಿದ್ದಾರೆ. ಪದವಿಯಲ್ಲಿಯೇ ಅಭಿನಯದ ಗೀಳಿದ್ದ ಆಶೀಷ್ `ಸಂಭವ' ಎಂಬುವ ರಂಗತಂಡವನ್ನು ಸೇರಿದ್ದರು.ನಂತರ ರಾಷ್ಟ್ರೀಯ ರಂಗಶಾಲೆಯಿಂದ ನಟನಾ ತರಬೇತಿ ಕೂಡ ಪಡೆದರು.

    1986 ರಲ್ಲಿ ತೆರೆಕಂಡ ಶಿವರಾಜಕುಮಾರ್‌ರ `ಆನಂದ್' ಚಿತ್ರದಿಂದ ಇವರು ಸಿನಿಪಯಣ ಆರಂಭವಾಯಿತು, ಇದಕ್ಕೂ ಮೊದಲು ಹಲವಾರು ಸೀರಿಯಲ್‌ಗಳಲ್ಲಿ ನಟಿಸಿದ್ದರು,

    Read More

    ಆಶೀಶ್ ವಿದ್ಯಾರ್ಥಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X