ಪ್ರೇಮ್ ಚೋಪ್ರಾ ಜೀವನಚರಿತ್ರೆ

  ಪ್ರೇಮ್ ಚೋಪ್ರಾ ಬಾಲಿವುಡ್ ಚಿತ್ರರಂಗ ಕಂಡ ಅದ್ಭುತ ಕಲಾವಿದ. ಪಂಜಾಬ್ ಮೂಲದ ಇವರು ತಮ್ಮ ಸೂಕ್ಷ ಮತ್ತು ಸ್ಟೈಲಿಷ್ ವಿಲನ್ ಪಾತ್ರಗಳಿಂದಲೇ ಪ್ರಸಿದ್ಧರು. ಇವರು ಬಾಬಿ ಚಿತ್ರದಲ್ಲಿ ಹೇಳುವ `ಪ್ರೇಮ ಚೋಪ್ರಾ ಹೈ ಮೇರಾ ನಾಮ ಪ್ರೇಮ್ ಚೋಪ್ರಾ'  ಡೈಲಾಗ್ ತುಂಬಾ ಪ್ರಸಿದ್ಧವಾಗಿದೆ.ಕನ್ನಡದಲ್ಲಿ ಇವರು ಉಪೇಂದ್ರ ಅಭಿನಯದ `ಶ್ರೀಮತಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X