X
ಪ್ರಿಯಾಂಕಾ ತಿಮ್ಮೇಶ್
Actress

ಪ್ರಿಯಾಂಕಾ ತಿಮ್ಮೇಶ್ ಜೀವನ ಚರಿತ್ರೆ

ಪ್ರಿಯಾಂಕಾ ತಿಮ್ಮೇಶ್ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಕನ್ನಡ ಮಾತ್ರವಲ್ಲದೇ ಕಲೆ ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. 1996 ಸೆಪ್ಟೆಂಬರ್ 04 ರಂದು ಶಿವಮೊಗ್ಗದ ಭದ್ರಾವತಿಯಲ್ಲಿ ಜನಿಸಿದರು.

ಕನ್ನಡದಲ್ಲಿ ಇವರು `ಗಣಪ',`ಪಟಾಕಿ',`ಭೀಮಸೇನ ನಳಮಹಾರಾಜ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+