ಪುಷ್ಕರ ಮಲ್ಲಿಕಾರ್ಜುನಯ್ಯ
Born on 11 Sep 1980 (Age 43)
ಪುಷ್ಕರ ಮಲ್ಲಿಕಾರ್ಜುನಯ್ಯ ಜೀವನಚರಿತ್ರೆ
ಪುಷ್ಕರ್ ಮಲ್ಲಿಕಾರ್ಜುನಯ್ಯ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ . ಇವರು `ಅವನೇ ಶ್ರೀಮನ್ನಾರಾಯಣ',`ಭೀಮಸೇನ ನಳಮಹಾರಾಜ',`ಕಥೆಯೊಂದು ಶುರುವಾಗಿದೆ',`ಹಂಬಲ್ ಪೊಲಿಟಿಷನ್ ನೊಗ್ ರಾಜ್' ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.