ರೈ ಲಕ್ಷ್ಮಿ ಜೀವನಚರಿತ್ರೆ

  ಲಕ್ಷ್ಮಿ ರೈ ತಮಿಳು ,ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಗುಜರಾತಿ ಮೂಲದ ಈ ನಟಿ ಜನಿಸಿದ್ದು ಕರ್ನಾಟಕದ ಬೆಳಗಾವಿಯಲ್ಲಿ. 2005 ರಲ್ಲಿ ತಮಿಳು ಚಿತ್ರದಿಂದ ಸಿನಪಯಣ ಆರಂಭಿಸಿದ ಇವರು ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ `ವಾಲ್ಮೀಕಿ`,` ಸ್ನೇಹಾನಾ ಪ್ರೀತಿನಾ',`ಅಟ್ಟಹಾಸ', ಚಿತ್ರಗಳಲ್ಲಿ ನಟಿಸಿದ್ದಾರೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X