twitter
    Celebs»Raghu Babu»Biography

    ರಘು ಬಾಬು ಜೀವನಚರಿತ್ರೆ

    ರಘು ಬಾಬು... ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ. ಇವರು ನಿರ್ದೇಶಕ ಗಿರಿ ಬಾಬು ಅವರ ಹಿರಿಯ ಮಗ. ತೆಲುಗು ಕಿರುತೆರೆಯಲ್ಲೂ ಕೆಲಸ ಮಾಡಿದ್ದಾರೆ. ಅರ್ಜುನ್ ಸರ್ಜಾ ನಿರ್ದೇಶಿಸಿ ಅಭಿನಯಿಸಿದ 'ಅಭಿಮನ್ಯು' ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X