ರಾಗಿಣಿ ಚಂದ್ರನ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ಮಾಡೆಲ್. ತಂದೆ ಚಂದ್ರನ್ ಬಾಲು, ತಾಯಿ ರಮಾ. ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ರನ್ನು ವಿವಾಹವಾಗಿದ್ದಾರೆ.
ರಚಿತಾ ರಾಮ್ ನಿರ್ಮಾಣದ `ರಿಷಭಪ್ರಿಯ' ಚಿತ್ರದಲ್ಲಿ ನಟಿಸಿದ್ದರು. ಪುನೀತ್ ರಾಜಕುಮಾರ್ ನಿರ್ಮಾಣದ `ಲಾ' ಚಿತ್ರದ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದ್ದಾರೆ.