X
ರಜನಿ ಭಾರಧ್ವಾಜ್
Actress

ರಜನಿ ಭಾರಧ್ವಾಜ್ ಜೀವನ ಚರಿತ್ರೆ

ರಂಜನಿ ಭಾರದ್ವಾಜ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ಮಾಡೆಲ್. 2013 ರ ಮಿಸ್ ಕರ್ನಾಟಕ ಸ್ಪರ್ಧೆ ವಿಜೇತೆಯಾಗಿರುವ ಇವರು 2018 ರಲ್ಲಿ ತೆರೆಕಂಡ `ಮಟಾಶ್' ಚಿತ್ರದಿಂದ ನಾಯಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಪ್ರಸ್ತುತ `ಅಮರ ಚಿತ್ರ ಕಥಾ' ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+