X
ರಾಮಚರಣ್ ತೇಜಾ
Actor/Producer

ರಾಮಚರಣ್ ತೇಜಾ ಜೀವನ ಚರಿತ್ರೆ

ರಾಮಚರಣ್ ತೇಜಾ ತೆಲಗು ಚಿತ್ರರಂಗದ ಪ್ರಖ್ಯಾತ ನಟ, ನಿರ್ಮಾಪಕ ಮತ್ತು ಮೆಗಾ ಸ್ಟಾರ್ ಚಿರಂಜೀವಿ ಪುತ್ರ. ಟಾಲಿವುಡದ ಚಿತ್ರರಂಗದ ಟಾಪ್ ನಟನಾಗಿರುವ ಇವರು 1985 ಮಾರ್ಚ್  27 ರಂದು ಹೈದರಾಬಾದಿನಲ್ಲಿ ಜನಿಸಿದರು. ತಮ್ಮ ನಟನೆಗಾಗಿ ಎರಡು ಫಿಲ್ಮ್ ಫೇರ್, ಎರಡು ನಂದಿ ಮತ್ತು ಎರಡು ಸಿನಿಮಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪಡೆದ್ದಿದ್ದಾರೆ.

2007 ರಲ್ಲಿ ತೆರೆಕಂಡ `ಚಿರುತ' ಚಿತ್ರದಿಂದ ಸಿನಿಪಯಣ ಆರಂಭಿಸಿದರು.ನಂತರ `ಮಗಧೀರ' ಚಿತ್ರ ಇವರ ಕರಿಯರ್ ಗೆ ಬಿಗ್ ಬ್ರೇಕ್ ನೀಡಿತು. `ಕೋನಿಡೇಲಾ ಪ್ರೊಡಕ್ಷನ್ಸ್ ಕಂಪನಿ' ಎಂಬ ತಮ್ಮದೇ ಆದ ಪ್ರೊಡಕ್ಷನ್ಸ್ ಕಂಪನಿ ಮೂಲಕ ಚಿತ್ರ ನಿರ್ಮಾಣಕ್ಕೂ ಇಳಿದಿದ್ದಾರೆ. 2012 ರಲ್ಲಿ ಉಪಾಸನಾ ಕಾಮಿನೇನಿ ಎನ್ನುವವರನ್ನು ವಿವಾಹವಾದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+