ರಾಣಿ ಪದ್ಮಜಾ ಚೌಹಾಣ್
Born on
ರಾಣಿ ಪದ್ಮಜಾ ಚೌಹಾಣ್ ಜೀವನಚರಿತ್ರೆ
ರಾಣಿ ಪದ್ಮಜಾ ರಾವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಇವರು 2019 ರಲ್ಲಿ ತೆರೆಕಂಡ ``ಧರ್ಮಪುರ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇವರು HCL ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.