X
ರಿಚ ಪಾನಿ
Actress

ರಿಚ ಪಾನಿ ಜೀವನ ಚರಿತ್ರೆ

ರಿಚ ಪಾನಿ ಅವರು ಜನಿಸಿದ್ದು ಫೆಬ್ರವರಿ ೨೪ ಲಕ್ನೌದಲ್ಲಿ. ತಂದೆ ಸುರೇಂದ್ರ ಪಾಲ್ ಸಿಂಗ್ ತಾಯಿ ಶಾಕುಂತಲ ಪಾನಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಲಕ್ನೌದಲ್ಲಿ. ನಂತರ ಇವರು ರೂಪ ದರ್ಶಿಯಾಗಿ ಮಿಸ್ ಲಕ್ನೌ ಆಗಿ ಹೊರ ಹುಮ್ಮುತ್ತಾರೆ. ಲುಕ್ನೌ ಸುಂದರಿಯಾಗಿ ಎಲ್ಲಡೆ ಪ್ರಚಲಿತರಾಗುತ್ತಾರೆ.

ಇವರ ಶಿಕ್ಷಣದ ನಂತರ ಇವರು ಮಲಯಾಳಂ ಚಿತ್ರದಲ್ಲಿ ಅಭಿನಹಿಸುವ ಅವಕಾಶ ಸಿಗುತ್ತದೆ. ಮೊಟ್ಟ ಮೊದಲ ಬಾರಿಗೆ ಮಲಯಾಳಂ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡುತ್ತಾರೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ, ಹೀಗೆ ಹಲವಾರು ಭಾಷೆಗಳಲ್ಲಿ ಅಭಿನಹಿಸಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+