twitter
    Celebs»Richa Panai

    ರಿಚ ಪಾನಿ

    Actress
    Birth Place : ಲಕ್ನೌ
    ರಿಚ ಪಾನಿ ಅವರು ಜನಿಸಿದ್ದು ಫೆಬ್ರವರಿ ೨೪ ಲಕ್ನೌದಲ್ಲಿ. ತಂದೆ ಸುರೇಂದ್ರ ಪಾಲ್ ಸಿಂಗ್ ತಾಯಿ ಶಾಕುಂತಲ ಪಾನಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಲಕ್ನೌದಲ್ಲಿ. ನಂತರ ಇವರು ರೂಪ ದರ್ಶಿಯಾಗಿ ಮಿಸ್ ಲಕ್ನೌ ಆಗಿ ಹೊರ ಹುಮ್ಮುತ್ತಾರೆ. ಲುಕ್ನೌ ಸುಂದರಿಯಾಗಿ ಎಲ್ಲಡೆ ಪ್ರಚಲಿತರಾಗುತ್ತಾರೆ. ಇವರ... ReadMore
    Famous For
    ರಿಚ ಪಾನಿ ಅವರು ಜನಿಸಿದ್ದು ಫೆಬ್ರವರಿ ೨೪ ಲಕ್ನೌದಲ್ಲಿ. ತಂದೆ ಸುರೇಂದ್ರ ಪಾಲ್ ಸಿಂಗ್ ತಾಯಿ ಶಾಕುಂತಲ ಪಾನಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಲಕ್ನೌದಲ್ಲಿ. ನಂತರ ಇವರು ರೂಪ ದರ್ಶಿಯಾಗಿ ಮಿಸ್ ಲಕ್ನೌ ಆಗಿ ಹೊರ ಹುಮ್ಮುತ್ತಾರೆ. ಲುಕ್ನೌ ಸುಂದರಿಯಾಗಿ ಎಲ್ಲಡೆ ಪ್ರಚಲಿತರಾಗುತ್ತಾರೆ.

    ಇವರ ಶಿಕ್ಷಣದ ನಂತರ ಇವರು ಮಲಯಾಳಂ ಚಿತ್ರದಲ್ಲಿ ಅಭಿನಹಿಸುವ ಅವಕಾಶ ಸಿಗುತ್ತದೆ. ಮೊಟ್ಟ ಮೊದಲ ಬಾರಿಗೆ ಮಲಯಾಳಂ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡುತ್ತಾರೆ.

    ಕನ್ನಡ, ತೆಲುಗು, ತಮಿಳು, ಮಲಯಾಳಂ, ಹೀಗೆ ಹಲವಾರು ಭಾಷೆಗಳಲ್ಲಿ ಅಭಿನಹಿಸಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
    Read More
    ರಿಚ ಪಾನಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X