X
ಹೋಮ್ » ಸೆಲಬ್ರಿಟಿಗಳು » RJ ರಚನಾ » ಜೀವನ ಚರಿತ್ರೆ
RJ ರಚನಾ
Actress

RJ ರಚನಾ ಜೀವನ ಚರಿತ್ರೆ

RJ ರಚನಾ ಕನ್ನಡದ ಖ್ಯಾತ  ರೇಡಿಯೋ ಜಾಕಿ ಆಗಿದ್ದರು. ರೇಡಿಯೋ ಮಿರ್ಚಿ ಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ತಮ್ಮ ಮಧುರ ಮತ್ತು  ಚಟ ಪಟಾಕಿ ಮಾತುಗಳಿಂದ ಪ್ರಸಿದ್ಧರಾಗಿದ್ದರು. ರಕ್ಷಿತ್ ಶೆಟ್ಟಿ ಯ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಚಿತ್ರದಲ್ಲಿ ನಟಿಸಿದ್ದರು.

ಫಿಟ್ ಆಂಡ್ ಫೈನ್ ಆಗಿದ್ದ ರಚನಾ ಫೆಬ್ರುವರಿ 22, 2022 ರಂದು ಹೃದಯ ಸ್ತಂಭನದಿಂದ ನಿಧನರಾದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+