X
ರೂಪಾ ಅಯ್ಯರ್

ರೂಪಾ ಅಯ್ಯರ್ ಜೀವನ ಚರಿತ್ರೆ

ರೂಪಾ ಅಯ್ಯರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ನಿರ್ದೇಶಕಿ, ನೃತ್ಯ ಸಂಯೋಜಕಿ ಮತ್ತು ಮಾಡೆಲ್. ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿರುವ ಇವರು `ಮುಖಪುಟ -ದಿ ಕವರ್ ಪೇಜ್' ಎಂಬ ಚಿತ್ರವನ್ನು ನಿರ್ದೇಶಿಸಿ ಏಡ್ಸ್ ಬಗ್ಗೆ ಜನ ಜಾಗೃತಿ ಮೂಡಿಸಿದರು. ನಂತರ ಪ್ರೇಮ್ ಮತ್ತು ಶ್ರೀಯಾ ಶರಣ್ ಮುಖ್ಯ ಪಾತ್ರದಲ್ಲಿ ನಟಿಸದ್ದ ಕನ್ನಡ ಮತ್ತು ತಮಿಳು ದ್ವಿಭಾಷಾ ಚಿತ್ರ `ಚಂದ್ರ'ವನ್ನು ನಿರ್ದೇಶಿಸಿದ್ದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+