ರೋಷನ್ ಅಬ್ದುಲ್ಲಾ ಜೀವನಚರಿತ್ರೆ

  ರೋಷನ್ ಅಬ್ದುಲ್ಲಾ ಮಲಯಾಳಂ ಚಿತ್ರರಂಗದ ಯುವನಟ. ಇವರು ಮಲಯಾಳಂನ `ಒರು ಅದಾರ್ ಲವ್' ಚಿತ್ರದಿಂದ ಸಿನಿಜೀವನ ಆರಂಭಿಸಿದ್ದಾರೆ. ಈ ಚಿತ್ರದಲ್ಲಿನ ಪ್ರಿಯಾ ವಾರಿಯರ್ ಮತ್ತು ಇವರ ಕನ್ನ್ಸನ್ನೆ ದೃಶ್ಯದಿಂದ ತುಂಬಾ ಪ್ರಸಿದ್ಧಿಯಾದರು. ಕನ್ನಡದಲ್ಲಿ `ಒರು ಅದಾರ್ ಲವ್' ಚಿತ್ರದ ಡಬ್ ಅವತರಣಿಕೆ `ಕಿರಿಕ್ ಲವ್ ಸ್ಟೋರಿ' ಚಿತ್ರ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಫೆಬ್ರವರಿ 15 ರಂದು ಬಿಡುಗಡೆಯಾಗಲಿದೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X