twitter
    Celebs»RS Gowda»Biography

    ಆರ್ ಎಸ್ ಗೌಡ ಜೀವನಚರಿತ್ರೆ

    ಆರ್ ಎಸ್ ಗೌಡ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕರು. ಇವರು `ಸಿಂಹಾದ್ರಿ',`ತಿರುಪತಿ',`ತವರಿಗೆ ಬಾ ತಂಗಿ' ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. 2002 ರಲ್ಲಿ ತೆರೆಕಂಡ `ತವರಿಗೆ ಬಾ ತಂಗಿ' ಚಿತ್ರದಿಂದ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತರಾಗಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X