X
ರುಚಿತಾ ಪ್ರಸಾದ್
Actress/Actor

ರುಚಿತಾ ಪ್ರಸಾದ್ ಜೀವನ ಚರಿತ್ರೆ

ರುಚಿತಾ ಪ್ರಸಾದ್ ಕನ್ನಡ,ತೆಲುಗು ,ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು ನಿರ್ದೇಶಕ ಪಿ.ಎಚ್.ವಿಶ್ವನಾಥ ಅವರ `ರಂಗೋಲಿ' ಚಿತ್ರದ ಮೂಲಕ ಚಂದನವನಕ್ಕೆ ಪ್ರವೇಶಿಸಿದರು. ಎರಡು ದಶಕಗಳ ಚಿತ್ರಪಯಣದಲ್ಲಿ ಇವರು `ಶಿವರಾಜಕುಮಾರ್',`ದರ್ಶನ್',`ರಮೇಶ್ ಅರವಿಂದ' ಮುಂತಾದ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+