ಎಸ್.ಪ್ರದೀಪ್ ವರ್ಮಾ
ಎಸ್.ಪ್ರದೀಪ್ ವರ್ಮಾ ಜೀವನಚರಿತ್ರೆ
ಪ್ರದೀಪ್ ವರ್ಮಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ, ಸಂಗೀತ ನಿರ್ದೇಶಕ ಮತ್ತು ಚಿತ್ರ ನಿರ್ದೇಶಕ. ಇವರು `ಅಡಚಣೆಗಾಗಿ ಕ್ಷಮಿಸಿ',`ದಿ ಟೆರರಿಸ್ಟ್',`ಡುಮ್ಕಿ ಡುಮಾರ್' ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.
2017 ರಲ್ಲಿ ತೆರೆಕಂಡ `ಡುಮ್ಕಿ ಡುಮಾರ್' ಚಿತ್ರವನ್ನು ನಿರ್ದೇಶಿಸಿದರು.