X
ಸಾಯಿ ಧನ್ಸಿಕಾ
Actress

ಸಾಯಿ ಧನ್ಸಿಕಾ ಜೀವನ ಚರಿತ್ರೆ

ಸಾಯಿ ಧನ್ಸಿಕಾ ತಮಿಳು ಚಿತ್ರರಂಗದ ಪ್ರಮುಖ ನಟಿ. ಪೋಷಕ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಇವರು ನಂತರ ತಮಿಳಿನ ಹಲವು ಚಿತ್ರಗಳಲ್ಲಿ ಮುಖ್ಯನಾಯಕಿಯಾಗಿ ನಟಿಸಿದ್ದಾರೆ.

ತಂಜಾವೂರು ಮೂಲದ ಈ ಚೆಲುವೆ ರಜನಿಕಾಂತ್‌ರ `ಕಬಾಲಿ' ಚಿತ್ರದಲ್ಲಿ ರಜನಿ ಪುತ್ರಿಯಾಗಿ ನಟಿಸಿದ್ದರು. ಅತ್ತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಕೂಡ ಪಡೆದಿದ್ದಾರೆ. ಸುನೀಲ್ ಕುಮಾರ ದೇಸಾಯಿಯವರ `ಉದ್ಘರ್ಷ' ಚಿತ್ರದ ಮೂಲಕ ಚಂದನವನ ಪ್ರವೇಶಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+